Reference of Tulunad in Kannada inscriptions

1. Inscription 1

  • Inscription: Immadi Sadaashiva Nayaka (Kiriya Sadaashivanayaka)
  • Place: Temple of Harihara KumbhaKaashi
  • Period: AD 1563
  • Taluku – Kundapura (Udupi)
  • Language – Kannada
  • Summary: About the donation that was left to KumbhaKaashi Umamaheshwara Temple & its shelter.

Line 6: ಸುವ ಕಾಲದಲು ರಾಮರಾಜ ವೆಂಕಟಾದ್ರಿ ರಾಜ ಮಹಾಅರಸುಗಳು‌ ಕೆಳದಿಯ ಸದಾಶಿವರಾ
Line 7: ಯನಿಗೆ ತುಳು ರಾಜ್ಯವನು ಪಾಲಿಸಿ ಆ ಸದಾಶಿವ ನಾಯಕರು ಬಾರಕೂರು ರಾಜ್ಯವ
Line 8: ನು ಕಲೆಯ ಯೆಲಪ ವೊಡೆಯರಿಗೆ ಪಾಲಿಸಿ ಆ ಯೆಲಪ ವೊಡೆಯರು ಬಾರಕೂರ ಸಿಂಹಾಸನದಲಿ.

Transliteration:

Line 6: suva kāladalu rāmarāja veṃkaṭādri rāja mahāarasugaḷu keḷadiya sadāśivarā
Line 7: yanige Tuḷu rājyavanu pālisi ā sadāśiva nāyakaru bārakūru rājyava
Line 8: nu kaleya yelapa voḍeyarige pālisi ā yelapa voḍeyaru bārakūra siṃhāsanadali.

2. Inscription 2

  • Found in – Gaddige Mantapa posa basati Moodabidri.
  • Period – AD 1429

Line 7: ಭಿಪ ಗೋಪ್ರತಾನದಿಂ ಕೀರಮರಾಳಸಾರಸದಿನೊಪ್ಪುವ ನಂದವೃಂದಂದಿಂ ಪಯೆಃ ಪೂರಸರಃಸರೋಜವನದಿಂ ಬಿನದೆಕ್ಕೆಡೆಯಾದ ತಾಣದಿಂದಾರ

Line 8: ಮನಕ್ಕೆ ಮಾಡದೊಲವಂ ತುಳುದೇಶಮನೇಕದೇಶದೊಳೊ, ಆ ತುಳುದೇಶದಲ್ಲಿ, ಚಲದೊರ್ಮ್ಮಿವ್ರಾತಜಾತಪ್ರಹರಣರಣಕೃದ್ಯಾರ್ದ್ಧಿಯಿಂ ಮುಂದೆ ಸಾಲಂಬ

Transliteration in IAST

Line 7: bhipa gōpratānadiṃ kīramarāḷasārasadinoppuva naṃdavṛṃdaṃdiṃ payeḥ pūrasaraḥsarojavanadiṃ binadekkeḍeyāda tāṇadiṃdāra
Line 8: manakke māḍadolavaṃ Tuḷudeśamanekadeśadoḷo, ā Tuḷudeśadalli, caladormmivrātajātapraharaṇaraṇakṛdyārddhiyiṃ muṃde sālaṃba

3 Inscription-3

  • Found in – Gaddige mantapa posa basati Mudabidri
  • Period – AD 1462

Line 1: ಶ್ರೀಮತ್ಪರಮಗಂಭೀರಸಾಧಾದಾಮೋಘಲಾಂಛನಂ | ಜಿಯಾ ತ್ರಿಲೋಕ್ಯನಾಥಸ್ಯ ಶಾಸನಂ ಜಿನಶಾಸನಂ || ಒಪ್ಪುವತೌಳವದೇಶದೊಳಿಪ್ಪುದು ಜಿನಧರ್ಮದಾಗರಂ ತಾನೆನೆ ಲೋಕಪ್ರಥಿತಮಾಗಿ ಭವ್ಯಜನಪ್ರಿಯ ಮುರುವೈಭವಾನೀತ್ಯಂ ವಂಶಪುರಂ || ಅಲ್ಲಿಯ ಜಿನಾ-
Line 2: ಲಯಂಗಳ ನೆಲ್ಲವ ನತಿಭಕ್ತಿಯಿಂದ ವಂದಿಪೆ ನಾನಂ ಬುಲ್ಲಾಸ ಮೊದವೆ ಬಂದಂ ಪುಲ್ಲ ಶರಾ[ಗಾ]ರ ನಂಣಸಾಮಂತನೃಪಂ ॥ ಆತನ ಕೀರ್ತಿಹಾಗಹರಹಾಸವಿನಿರ್ಮ್ಮಮೂರ್ತಿ ವಿಕ್ರಮಂ ಶ್ರೀತನುಜಾತವೈರಿ ಗತಿವಿಸ್ಮಯದಂ ಮತಿ ದೇವಮಂತ್ರಿ ಗಿಂ ನೇತಕೆ ಮಾತು ಪಂಚಗು.

Line 1: śrīmatparamagaṃbhīrasādhādāmōghalāṃchanaṃ | jiyā trilōkyanāthasya śāsanaṃ jinaśāsanaṃ || ōppuvaTauḷavadeśadōḷippu du jinadharmadāgaraṃ tānĕnĕ lōkaprathitamāgi bhavyajanapriya muruvaibhavānītyaṃ vaṃśapuraṃ || alliya jinā-
Line 2: layaṃgaḷa nĕllava natibhaktiyiṃda vaṃdipĕ nānaṃ bullāsa modavĕ baṃdaṃ pulla śarā[gā]ra naṃṇasāmaṃtanṛpaṃ .. ātana kīrtihāgaharahāsavinirmmamūrti vikramaṃ śrītanujātavairi gativismayadaṃ mati devamaṃtri giṃ netakĕ mātu paṃcagu.

4. Inscription-4

  • Found in – Gaddige mantapa posa basati mudabidri,
  • Period – AD 1429

Line 5-ಂಬೆಟ್ಟಂ ಕರ್ಣ್ನಿಕೆ ತಾನೆಂಬ ತೆಸದಿರ್ಪುದಾದಮ[ದ]ನೇ ವೊಗಳ್ಯೆಂ || ಆ ಸುರಗಿರಿಯಿಂ
ತೆಂಕಲ್ಭಾಸುರಮೆಸೆಗುಂ ಧರಿತ್ರಿ ಭರತಾಖ್ಯತಯಿಂ ಕಾಸರಾದಿಗಳಿಂ ತುಳುದೇಶಂ ಕಡುರಯ್ಯ-
ಮಾ-
Line 6-ದುದಾ ಭರತದೊಳಂ || ತುಳುದೇಶಕ್ಕೆ ವಿಶಿಷ್ಟಮಪ್ಪ ನಗರಂ ಶ್ರೀವೇಣುನಾಮಂ ಪುರಂ ವಿಲಸ-
ಚ್ಛ್ರೀ ಜಿನಧರ್ಮ್ಮಮಾರ್ಗ್ಗರತರಿಂ ಸತ್ಪಾತ್ರದಾನಂಗಳಂ ನಲವಿಂ ಮಾಳ್ಪ ಸುಭವ್ಯರಿಂ ಜಿನ-
ಕಥಾಳಾಪಂಗಳ-


Line 5-ṃbĕṭṭaṃ karṇnikĕ tānĕṃba tĕsadirpudādama[da]ne vŏgaḷyĕṃ || ā suragiriyiṃ
tĕṃkalbhāsuramĕsĕguṃ dharitri bharatākhyatayiṃ kāsarādigaḷiṃ Tuḷudeśaṃ kaḍurayya-
mā-
Line 6-dudā bharatadŏḷaṃ || Tuḷudeśakkĕ viśiṣṭamappa nagaraṃ śrīveṇunāmaṃ puraṃ vilasa-
cchrī jinadharmmamārggaratariṃ satpātradānaṃgaḷaṃ nalaviṃ māḷpa subhavyariṃ jina-
kathāḷāpaṃgaḷa-

5. Inscription-5

  • Found in – Kaup
  • Period – AD 1614

ಯರೂ ಪೆನುಗುಂಡೆಯಲ್ಲಿ ಸಿಂಹಾಸನಸ್ಥರಾಗಿ
ಸ[ಕ]ಲ ರಾಜ್ಯವನೂ ಪ್ರತಿಪಾಲಿಸುತ್ತಾ ಯಿದ್ದ ಕಾಲದಲ್ಲಿ ಅವರ ಆ[ಜ್ಞಾ]ಧಾರಕರಾದ
ಕೆಳದಿ ವೆಂಕಟಪ್ಪನಾಯಕರೂ ತುಳುರಾಜ್ಯ ಮಲೆರಾಜ್ಯವನೂ ಸದ್ಧರ್ಮದಿಂದ ಆಳುವ ಕಾಲದ ಶ್ರೀಮತ್ಪರಮಹಂಸಪರಿವಾ
ಜಕಾಚಾರ್ಯವರ ಪದವಾ[ಕ್ಯ]ಪ್ರಮಾಣ[ಗ್ಞ]ರಾದ ಶಿವಪ್ನವ ಸಿದ್ಧಾಂ[ತ] ಪ್ರತಿಷ್ಟಾಪನಾಚಾರ್ಯರಾದ ಶ್ರೀಹಯಗ್ರೀವದೇವರ ದಿವ್ಯ
ಪಾದಪದ್ಮಾರಾಧಕರಾದ ಶ್ರೀಮದ್ಯದರಾತೀರ್ಥ ಶ್ರೀಪಾದಂಗಳ ಕರಕಮಲಸಂಜಾತರಾದ ಶ್ರೀಮ[ದ್ಯೇ]ದವೇತೀರ್ಥ ಶ್ರೀಪಾದಂಗಳು
ತಂ[ಮ] ಪೂಜಾಪರಿ[ಯಾ]ಯದಲ್ಲಿ ಆಡುವಿನ ಶ್ರೀಕ್ರುಷ್ಣದೇವರ ಮಠಊ ಮೊದಲೆ ಮರಗೆಲಸವಾಗಿ ಯಿಗಳಾಗಿ | ಶ್ರೀಕ್ರುಷ್ಣದೇವರ

yarū pĕnuguṃḍĕyalli siṃhāsanastharāgi
sa[ka]la rājyavanū pratipālisuttā yidda kāladalli avara ā[jñā]dhārakarāda
kĕḷadi vĕṃkaṭappanāyakarū Tuḷurājya valĕrājyavanū saddharmadiṃda āḷuva kālada śrīmatparamahaṃsaparivā
jakācāryavara padavā[kya]pramāṇa[gña]rāda śivapnava siddhāṃ[ta] pratiṣṭāpanācāryarāda śrīhayagrīvadevara divya
pādapadmārādhakarāda śrīmadyadarātīrtha śrīpādaṃgaḷa karakamalasaṃjātarāda śrīma[dye]davetīrtha śrīpādaṃgaḷu
taṃ[ma] pūjāpari[yā]yadalli āḍuvina śrīkruṣṇadevara maṭhaū mŏdalĕ maragĕlasavāgi yigaḷāgi | śrīkruṣṇadevara

6. Inscription-6

Veeragal found near to Someshwara Temple, Barkuru. This inscription is about the battle between Alupas & Cholas. (10th century)

ಸ್ವಸ್ತಿ ಸಮಸ್ತಲೋಕೈಕವ್ಯಾಪ್ತಯಶೋವಿಸ್ತಾರರುಂ
ನಿಜದಕ್ಷಿಣದೋರ್ದ್ದಣ್ಪರವಾಳೈಸಹಾಯರು-
ಮಾಗಿ ತುಳುವಿಷಯದೊಳ್ನಿಜಾ[ಜ್ಞ]ಯಂ ನಿಲಿಸಿ
ಮಲೆಯೇೞುಂ ಕೊಂಬುವ ನಳಿ[ನ]ರಳುಮಲೆ ಪಾ-
[ಳಿ]ಪರೆಲ್ಲಮಂ ನಿಜಸ್ವಾಮಿ ಶೀ[ಬಂ]ಕಿಯಾಳುಪೇ-
ನ್ದ್ರ ದೇವರ ದಿವ್ಯಶ್ರೀಪಾದಪದ್ಮ ಕ್ಕವ[ನ]ತ[ಮ್ಮಾ]ಡಿ
ಱೆ ಮೇಲೆ[ವ]ನ್ದ ಚೋೞನ ದಣ್ಡಂ ಬೆಂಕೊಣ್ಡ ಯಳ್ತಿತ್ತ
ಕೊಮರದಣ್ಡ ಮುಖ್ಯರಾಗಿೞ್ದ ಮಣ್ಡಳಿಕ ಮಹಾ-
ಮಣ್ಡಳಿಕರ್ನ್ನೂಱೆರ್ಪ್ಪದಿಂಬರ ಪೆಗಲಲ್ಲಿ ನಿಜಸ್ವಾಮಿ
ಶೀ[ಬ]ಂಕಿಯಾಳುಪೇನ್ದ್ರದೇವರ್ಗ್ಗೊಪ್ಪಿಸಿ ಸಮಸ್ತ[ದೇ]ಶಾದೀಶ್ವ
ರ[ರ] ನೆಗರ್ಱ್ತೆಯುಂ
ಜಪ್ಲಭಾವಮುಮನಳ್ದಿ
ಳ್ದೀ ಸಂವ್ಯವಹಾರದೊಳ್ಮೆ ಸುಱೆವನ್ದ ವಿನೋ ಚೂಳ-
[ನು]‌ಂ ತ್ಯಾಗ[ದ] ಕಣಿಯುಮಾಗಿ ಸಾನ್ತಳಿ ಸಾಯಿರಮಂ ಏಕ[ಚ]-
ತ್ರಚ್ಛಾಯಯಿಂ ರಾಜ್ಯಂಗೆಯ್ಯುತಂ ಕೊಂಕಣ[ಭ]ಯಂಕರಂ
ಮ್ಮಲೆಪ [ಕೂ]

svasti samastalokaikavyāptayaśovistāraruṃ
nijadakṣiṇadorddaṇparavāḷaisahāyaru-
māgi Tuḷuviṣayadŏḷnijā[jña]yaṃ nilisi
malĕyeḻuṃ kŏṃbuva naḷi[na]raḷumalĕ pā-
[ḷi]parĕllamaṃ nijasvāmi śī[baṃ]kiyāḷupe-
ndra devara divyaśrīpādapadma kkava[na]ta[mmā]ḍi
ṟĕ melĕ[va]nda coḻana daṇḍaṃ bĕṃkŏṇḍa yaḷtitta
kŏmaradaṇḍa mukhyarāgiḻda maṇḍaḷika mahā-
maṇḍaḷikarnnūṟĕrppadiṃbara pĕgalalli nijasvāmi
śī[ba]ṃkiyāḷupendradevarggŏppisi samasta[de]śādīśva
ra[ra] nĕgarṟtĕyuṃ
japlabhāvamumanaḷdi
ḷdī saṃvyavahāradŏḷmĕ suṟĕvanda vino cūḷa-
[nu]ṃ tyāga[da] kaṇiyumāgi sāntaḷi sāyiramaṃ eka[ca]-
tracchāyayiṃ rājyaṃgĕyyutaṃ kŏṃkaṇa[bha]yaṃkaraṃ
mmalĕpa [kū]

7. Inscription -7

Another Veeragal found near Someshwara Temple, Barkuru. (10th century)

ಸ್ವಸ್ತಿ ಸಮಸ್ತಲೋಕೈಕವ್ಯಾಪ್ತಿಯ-
ಶೋ . . . . ನಿಜದಕ್ಷಿಣಬುಜಾದಣ್ಡ-
. . . . ವಾಳೈಕ ಸಹಾಯರು
ಮಾಗಿ ತುಳುವಿಷಯದೊಳ್ನಿ ಜಾಜ್ಞೆಯ[ಂ]
ನಿಲಿಸಿ ಮಲೆಯೇೞುಂ[ಕೊಂಬು]ಮನಾಳ-
ನ ಲೆಳುಮಲೆ ಪಾ[ಳಿ]ಪರೆಲ್ಲಮಂ ನಿಜಸ್ವಾ-
ಮಿ ಶ್ರೀಬಂಕಿಯಾಳುಪೇನ್ದ್ರದೇವರ ದಿವ್ಯ
ಶ್ರೀಪಾದಪದ್ಮ ಕ್ಕವನತಮ್ಮಾಡಿ ನಿರನ್ತರಂ ಬೆಸ

svasti samastalokaikavyāptiya-
śo . . . . nijadakṣiṇabujādaṇṇa-
. . . . vāḷaika sahāyaru
māgi Tuḷuviṣayadŏḷni jājñĕya[ṃ]
nilisi malĕyeḻuṃ[kŏṃbu]manāḷa-
na lĕḷumalĕ pā[ḷi]parĕllamaṃ nijasvā
mi śrībaṃkiyāḷupendradevara divya
śrīpādapadma kkavanatammāḍi nirantaraṃ bĕsa

8. Inscription – 8

This inscription was found in Chowlikere Ganapathi temple, Barkur (AD 1431)

  1. ಶ್ರೀಗಣಾಧಿಪತಯೇ ನಮಃ ಶ್ರೀ ಸರಸ್ವತಯೇ(ಂ) ನಮಃ ಶ್ರೀಗುರುಭ್ಯೋ(ಂ) ನಮ[ಃ]
  2. ನಿರ್ವ್ವಿಘ್ನಮಸ್ತು ನಮಸ್ತುಂಗಶಿರಶ್ಚುಂಬಿಚಂದ್ರಚಾಮರಚಾರವೇ ತ್ರಯಿಲೋ
  3. ಕ್ಯನಗರಾರಂಭಮೂಲಸ್ತಂಭಾಯ ಶಂಭವೇ ಸ್ವಸ್ತಿಶ್ರೀ [+] ಜಯಾಭ್ಯುದಯ ಶ
  4. ಕವರುಷ ೧೩೫೩ ನೆಯ ವರ್ತ್ತಮಾನ ಸಾ[ಧಾರಣ] ಸಂವತ್ಸರದ ಭಾದ್ರಪದ ಬ ೧೦
  5. ಸೋ-ಲು ಶ್ರೀಮನ್ಮಹಾರಾಜಾಧಿರಾಜ ರಾಜಪರಮೆಶ್ವರ ಶ್ರೀವೀರಪ್ರತಾಪ ದೇವರಾ
  6. ಯ ಮಹಾರಾಯರೂ ವಿಜೆಯಾನಗ[ರ]ದ ಸಿಂಹಾಸನದಲ್ಲಿರ್ದ್ದು ದುಷ್ಟನಿಗ್ರಹ
  7. ಸಿಷ್ಟಪ್ರತಿಪಾಲನೆಯನ್ನೂ ಮಾಡಿ ಸುಖಸಂಕಥಾವಿನೋದದಿಂ ಯೇಕಛತ್ರದಿಂ ಸ
  8. ಕಳಸಾಂಬ್ರಾಜ್ಯವನ್ನು ಪ್ರತಿಪಾಲಿಸುತಂಯಿರ್ದ್ದೆಲ್ಲಿ ಆವರ ನಿರೂಪದಿಂ ಶ್ರೀಮ(ಂ)ನ್ಮ
  9. ಹಾಪ್ರಧಾನಂ ಚಂಡರಸವೊಡೆಯರೂ ಬಾರಕೂರ ತುಳುರಾಜ್ಯವನು ಪ್ರತಿಪಾಲಿಸು.
  1. śrīgaṇādhipataye namaḥ śrī sarasvataye(ṃ) namaḥ śrīgurubhyo(ṃ) nama[ḥ]
  2. nirvvighnamastu namastuṃgaśiraścuṃbicaṃdracāmaracārave trayilo
  3. kyanagarāraṃbhamūlastaṃbhāya śaṃbhave svastiśrī [+] jayābhyudaya śa
  4. kavaruṣa 1353 nĕya varttamāna sā[dhāraṇa] saṃvatsarada bhādrapada ba 10
  5. so-lu śrīmanmahārājādhirāja rājaparamĕśvara śrīvīrapratāpa devarā
  6. ya mahārāyarū vijĕyānaga[ra]da siṃhāsanadallirddu duṣṭanigraha
  7. siṣṭapratipālanĕyannū māḍi sukhasaṃkathāvinodadiṃ yekachatradiṃ sa
  8. kaḷasāṃbrājyavannu pratipālisutaṃyirddĕlli āvara nirūpadiṃ śrīma(ṃ)nma
  9. hāpradhānaṃ caṃḍarasavŏḍĕyarū bārakūra Tuḷurājyavanu pratipālisu.

9. Inscription – 9

This inscription was found in Chowlikere Ganapathi temple, Barkur (AD 1396)

  1. ಶ್ರೀಗಣಾಧಿಪತಯೇ ನಮ: ನಮಸ್ತುಂಗಶಿರಶ್ಚುಂಬಿಚಂದ್ರಚಾ-
  2. ಮರಚಾರವೇ ತ್ರೈಲೋಕ್ಯನಗರಾರಂಭಮೂಲಸ್ತಂಭಾಯ ಶಂಭ[ವೇ]
  3. ಸ್ಪಸ್ತಿ ಶ್ರೀ ಜಯಾಭ್ಯುದಯ ಶಕವರುಷ ೧೩೧ ನೆಯ ವರ್ತ್ತಮಾನ ಯುವ ಸಂವ
  4. ತ್ಸರದ [ಶ್ರಾವ]ಣ ಸು ಗು ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಪೂರ್ವದಕ್ಷಿಣ
  5. [ಪ]ಶ್ಚಿಮ ಸಮುದ್ರಾಧೀಶ್ವರ ಶ್ರೀವೀರಹರಿಹರರಾಯನ ನಿರೂಪದಿಂ ಶ್ರೀಮತು ಮಲ್ಲಪವೋ-ಯ
  6. ಡೆಯರು ತುಳು ಹ[ಯಿ]ವೆರಾಜ್ಯದ ಪಾಲಿಸುವ ಕಾಲದಲು ಬಾರಕೂರ ಚಿಕ್ಕಮಲ್ಲ.
  7. ಪ್ಪಗಳು ಕೆಲ್ಲಂಗೆಱೆಯ ವಿನಾಯಕದೇವರ ಕಝಾಯಾದ ಧರ್ಮಕ್ಕೆ ಆ ವಿನಾಯಕ
  1. śrīgaṇādhipataye nama: namastuṃgaśiraścuṃbicaṃdracā-
  2. maracārave trailokyanagarāraṃbhamūlastaṃbhāya śaṃbha[ve]
  3. spasti śrī jayābhyudaya śakavaruṣa 131 nĕya varttamāna yuva saṃva
  4. tsarada [śrāva]ṇa su gu śrīmanmahārājādhirāja rājaparameśvara pūrvadakṣiṇa
  5. [pa]ścima samudrādhīśvara śrīvīraharihararāyana nirūpadiṃ śrīmatu mallapavo-ya
  6. ḍĕyaru Tuḷu Ha[yi]vĕrājyada pālisuva kāladalu bārakūra cikkamalla.
  7. ppagaḷu kĕllaṃgĕṟĕya vināyakadevara kajhāyāda dharmakkĕ ā vināyaka

10. Inscription – 10

This inscription was found in Chowlikere Ganapathi temple, Barkur (AD 1396)

  1. 1 [ಶ್ರೀ]ಗಣಾಧಿಪತಯೇ(ಂ) ನಮ ನಮಸ್ತುಂಗಶಿರಶ್ಚುಂಬಿಚಂದ್ರ ಚಾಮರಚಾರವೇ
  2. ತ್ರೈಲೋಕ್ಯನಗರಾರಂಭಮೂಲಸ್ತಂಭಾಯ ಶಂಭವೇ ಸ್ವಸ್ತಿ ಶ್ರೀಮಂಮಹಾರಾ-
  3. ಜಾಧಿರಾಜ ರಾಜಪರಮೇಶ್ವರ ಶ್ರೀವಿರಹರಿಹರಮಹಾರಾಯನು ದೋರಸಮುದ್ರದ
  4. ನೆಲೆಬೀಡಿನಲ್ಲಿರ್ದು ದುಘ್ನನಿಗ್ರಹ ಸಿಷ್ಟಪ್ರತಿಪಾಲನೆಯ ಮಾಡಿ ಸುಖಸಂಕಥಾವಿನೊಂದದಿಂ
  5. ಯೇಕಛತ್ರದಿಂ ರಾಜ್ಯಮಂ ಪತಿಪಾಲಿಸುತ್ತಂ ವಿರಲು ತತ್ಪಾದಪದ್ಮೋಪಜೀವಿ[ಗ]ಳಪ್ಪ ಶ್ರೀ-
  6. ವೀರಮಹಾಪ್ರಧಾನಂ ಸಿಂಗಂಣ್ನವೊಡೆಯರು ಬಾರಕೂರರಾಜಧಾನಿಯೊ-
  7. ಳಿದ್ದು ತುಳುಮಲಹರಾಜ್ಯಂಗಳನು ಪತಿಪಾಲಿಸುತ್ತ(ಂ)ಲಿರಲು ಶಕವರುಷದೆ
  8. ೧೩೧೪ ಸಂದು ೧೫ ನೆಯ ವರ್ತಮಾನ ಆಂಗಿರಸಸಂವಶ್ಛರದ ಶ್ರಾವಣ ಶು ೧೦ ಸೊ
  1. [śrī]gaṇādhipataye(ṃ) nama namastuṃgaśiraścuṃbicaṃdra cāmaracārave
  2. trailokyanagarāraṃbhamūlastaṃbhāya śaṃbhave svasti śrīmaṃmahārā-
  3. jādhirāja rājaparameśvara śrīvirahariharamahārāyanu dorasamudrada
  4. nĕlĕbīḍinallirdu dughnanigraha siṣṭapratipālanĕya māḍi sukhasaṃkathāvinŏṃdadiṃ
  5. yekachatradiṃ rājyamaṃ patipālisuttaṃ viralu tatpādapadmopajīvi[ga]ḷappa śrī-
  6. vīramahāpradhānaṃ siṃgaṃṇnavŏḍĕyaru bārakūrarājadhāniyŏ-
  7. ḷiddu Tuḷumalaharājyaṃgaḷanu patipālisutta(ṃ)liralu śakavaruṣadĕ
  8. 1314 saṃdu 15 nĕya vartamāna āṃgirasasaṃvaścharada śrāvaṇa śu 10 sŏ